A video allegedly contains lip lock scene in Yakshagana went viral on social media and other media.
ಯಕ್ಷಗಾನ ಪ್ರಸಂಗದಲ್ಲಿ ತುಟಿಗೆ ತುಟಿ ಬೆಸೆಯಲಾಗಿದೆ ಎನ್ನಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿದೆ. ಈ ವಿಡಿಯೋ ನೋಡಿದವರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಕ್ಷಗಾನಕ್ಕೆ ಈ ಪ್ರಸಂಗದಿಂದ ಅವಮಾನ ಆಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.